Ayodhya Publications Pvt Ltd
Mandooka Maharaja
Mandooka Maharaja
Regular price
Rs. 100.00
Regular price
Sale price
Rs. 100.00
Unit price
per
Couldn't load pickup availability
ಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ ಬೆಂಕಿಕಡ್ಡಿಯ ಗಾತ್ರಕ್ಕೂ ಏರಿ ಇಳಿಯಬಹುದು. ಬದುಕಿದ್ದವರು ಕ್ಷಣಾರ್ಧದಲ್ಲಿ ಅದೃಶ್ಯರಾಗಬಹುದು; ಸತ್ತವರು ಬದುಕಬಹುದು. ಇದೊಂದು ವರ್ಣರಂಜಿತ ಚಿತ್ರಭ್ರಾಮಕ ಕಲ್ಪನಾಲೋಕ. "ಮಂಡೂಕ ಮಹಾರಾಜ"ದಲ್ಲಿ ಭಾರತದ ನೆರೆಹೊರೆಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ನಕ್ಕುನಗಿಸುವಂಥ ಹಲವು ಜನಪದ ಕಥೆಗಳು ಸಂಗ್ರಹವಾಗಿವೆ.
Other Details
Details | Value |
---|---|
Date of Release | 2020-08-12 |
Author(s) | Rohith Chakrathirtha |
Hard_Paperback | Paperback |
ISBN | 978-81-945146-9-5 |
Publication | Ayodhya Publications Pvt Ltd |
Size | 4.75" X 7" |
Pages | 108 |
