ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಬಾಬು ಕೃಷ್ಣಮೂರ್ತಿಯವರು ಐವತ್ತು ವರ್ಷಗಳ ಹಿಂದೆ ಬರೆದಿದ್ದ; ಬರೆದು ಬಹುಮಾನ ಪಡೆದಿದ್ದ 'ಮಿಲ್ಟ್ರಿ ತಾತ ಕತೆ ಹೇಳ್ತಾರೆ'. ಮಕ್ಕಳ ಸಾಹಿತ್ಯ ಜಗತ್ತಿನ ಈ ಅನನ್ಯ ಕೃತಿ, ಮಕ್ಕಳಲ್ಲಿ ಸ್ವಾತಂತ್ರ್ಯಯೋಧರ ಬಗ್ಗೆ ಪ್ರೀತ್ಯಭಿಮಾನ ಉಕ್ಕಿಸುವ ಈ ಪುಸ್ತಕ ಈಗ ಸರ್ವಾಂಗಸುಂದರವಾಗಿ ವರ್ಣಮಯವಾಗಿ ಪುನರ್ಮುದ್ರಣಗೊಂಡಿದೆ.