Ayodhya Publications Pvt Ltd
Naneke Islam Torede
Naneke Islam Torede
Couldn't load pickup availability
ನಾನೇಕೆ ಇಸ್ಲಾಂ ತೊರೆದೆ - ವಿನಯ್ ಶಿವಮೊಗ್ಗ
ಇಸ್ಲಾಂ ರಿಲಿಜನ್ ಒಳಗಿನ ಗೊಂದಲಗಳನ್ನು ಆ ಜಗತ್ತಿನ ಒಳಗಿನವರೇ ಹೇಳಿದರೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರದಂತಿದೆ "ನಾನೇಕೆ ಇಸ್ಲಾಂ ತೊರೆದೆ?" ಕೃತಿ. ಮುಸ್ಲಿಮರಾಗಿ ಹುಟ್ಟಿ, ಅಲ್ಲಿನ ಹಲವು ಕಟ್ಟುಪಾಡುಗಳಿಗೆ ಬೇಸತ್ತು ಕೊನೆಗೆ ಅದನ್ನು ತೊರೆದು ಸ್ವತಂತ್ರರಾದ ಹಾಗೂ ಬೇರೆ ಜಾತಿಪಂಥಗಳಲ್ಲಿ ಹುಟ್ಟಿದ್ದರೂ ಮುಸ್ಲಿಮರಾಗಿ ಮತಾಂತರವಾಗಿ ನಂತರ ಅಲ್ಲಿನ ಹಿಂಸೆ-ಕ್ರೌರ್ಯಗಳ ಭೀಭತ್ಸವನ್ನು ಸಹಿಸಲಾಗದೆ ಮತ್ತೆ ಹೊರಬಂದ ಹಲವು ಮುಸ್ಲಿಂ ಮಹಿಳೆಯರು ಹೇಳಿಕೊಂಡ ಅನುಭವಗಳ ಸಂಗ್ರಹವಾಗಿ ಈ ಕೃತಿ ಮೂಡಿಬಂದಿದೆ. ಮಹಿಳೆಯರೇ ಪ್ರಧಾನಪಾತ್ರಗಳಲ್ಲಿ ಬರುವ ಪ್ರತಿ ಅಧ್ಯಾಯವೂ ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ. ಸ್ವತಂತ್ರ ಚಿಂತನೆಗೆ ಅವಕಾಶವೇ ಇಲ್ಲದ ಪರಿಸರದಲ್ಲಿ ಪಡಬಾರದ ಪಾಡುಪಟ್ಟು ಎಲ್ಲ ದುಃಖ-ಹಿಂಸೆಗಳನ್ನು ನುಂಗಿಕೊಂಡು ಕೊನೆಗೆ ಆ ಬಂಧನದಿಂದ ಕಳಚಿಕೊಂಡು ಹೊರಬಂದವರ ಕಥೆಗಳು ನಿಜಕ್ಕೂ ಹೊಸ ಜಗತ್ತನ್ನು ಅನಾವರಣ ಮಾಡುತ್ತವೆ.
Other Details
Details | Value |
---|---|
Author(s) | Vinay Shivamogga |
Hard_Paperback | Paperback |
ISBN | 978-81-972997-9-7 |
Publication | Ayodhya Publications Pvt Ltd |
Size | 4.75" X 7" |
Pages | 64 |
