Skip to product information
1 of 1

Ayodhya Publications Pvt Ltd

Navaneeta Geeta

Navaneeta Geeta

Regular price Rs. 130.00
Regular price Sale price Rs. 130.00
Sale Sold out

Language version

ನವನೀತಗೀತ - ಅಯೋಧ್ಯಾ ಪಬ್ಲಿಕೇಶನ್ಸ್ ನ ವಿಶಿಷ್ಟ ಕೃತಿ. ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭಗವದ್ಗೀತೆಯ ಪ್ರತಿ ಅಧ್ಯಾಯದ ಸಾರಸಂಗ್ರಹವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಮತ್ತು ಸಂಗ್ರಹವಾಗಿ ಬರೆದಿದ್ದಾರೆ. ಹದಿನೆಂಟು ಅಧ್ಯಾಯಗಳ ಸಾರಸಂಗ್ರಹ ಈ ಕೃತಿಯಲ್ಲಿ ಹದಿನೆಂಟು ಅಧ್ಯಾಯಗಳಾಗಿ ಬಂದಿದೆ. ಭಗವದ್ಗೀತೆಯ ಸಂದೇಶ ಏನು, ಅದರಲ್ಲಿ ಶ್ರೀಕೃಷ್ಣ ಹೇಳಿರುವ ಉಪದೇಶದ ಅರ್ಥ ಏನು ಎಂಬ ಕುತೂಹಲವಿರುವ ಜಿಜ್ಞಾಸುಗಳಿಗೆ ಈ ಕೃತಿ ಒಂದೊಳ್ಳೆಯ ಪ್ರವೇಶಿಕೆಯಾಗಿ, ಪ್ರೈಮರ್ ಆಗಿ ನೆರವಾಗಬಲ್ಲುದು.

View full details

Other Details

Details Value
Author(s) Shree Shree Sugunendra Theertha Shreepadaru
Hard_Paperback Paperback
ISBN 9789391852849
Publication Ayodhya Publications Pvt Ltd
Size 5.5" X 8.5"
Pages 80