ಶ್ರೀ ವಾಲ್ಮೀಕಿ ರಾಮಾಯಣ ಕಾವ್ಯವನ್ನು ತದ್ವತ್ತಾಗಿ ಸನ್ಮಿತ್ರರಾದ ಶ್ರೀ ಹೆಚ್. ರಾಮಚಂದ್ರ ಸ್ವಾಮಿಯವರು ಸುಲಲಿತವಾದ ಗದ್ಯರೂಪದಲ್ಲಿ ಬರೆದಿರುವ ಪುಸ್ತಕ ಇದು. ಈಗ್ಗೆ ಒಂದು ವರ್ಷದ ಹಿಂದೆ ಇದೇ ಲೇಖಕರೇ ವೇದವ್ಯಾಸರ ಮಹಾಭಾರತ ಕಾವ್ಯವನ್ನೂ ಗದ್ಯರೂಪದಲ್ಲಿ ಬರೆದುಕೊಟ್ಟಿದ್ದರು. ಈ ಎರಡೂ ಮಹಾಕೃತಿಗಳನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಪ್ರಕಟಿಸಿ ಸ್ತುತ್ಯವಾದ ಕಾರ್ಯವನ್ನು ಮಾಡಿದೆ.
This is also a reference book for World Ramayana championship general category candidates.