Skip to product information
1 of 1

Ayodhya Publications Pvt Ltd

Sangamavo Suliyo

Sangamavo Suliyo

Regular price Rs. 199.00
Regular price Sale price Rs. 199.00
Sale Sold out

Language version

ಪ್ರೇಮ-ಮೋಸಗಳ ದಾಳ, ಮತಾಂತರದ ಸುಳಿ, ಭಾವನೆಗಳ ಬಿರುಗಾಳಿ ಎಲ್ಲವೂ ಇರುವ, ಸ್ಮಿತಾ ರಮೇಶ್ ಅವರ ಚೊಚ್ಚಲ ಕಾದಂಬರಿ ಇದು. ಹದಿಹರೆಯದ ಗಂಡುಹೆಣ್ಣಿನ ನಡುವೆ ಅರಳುವ ಪ್ರೀತಿ ಮದುವೆಗೆ ಬರುವ ಹೊತ್ತಿಗೆ ಜಾತಿ-ಅಂತಸ್ತುಗಳ ಮೇಲಾಟಗಳಿಂದ ಮುರಿದು ಹೋಗುವುದು, ಇಪ್ಪತ್ತು ವರುಷಗಳ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ ತೆರೆದುಕೊಂಡು ಹೋಗುವ ಘಟನೆಗಳು, ವಿಶ್ಲೇಷಣೆಗಳು ಹಾಗೂ ಇದರ ಜೊತೆಗೆ ಕೂಡಿಕೊಳ್ಳುವ ಇತರ ಪಾತ್ರಗಳು, ಪ್ರೀತಿಯ ಮುಖವಾಡದಲ್ಲಿ ನಡೆಯುವ ಮತಾಂತರದ ಹುನ್ನಾರಗಳು - ಇವನ್ನಿಟ್ಟುಕೊಂಡು ಕಾದಂಬರಿಕಾರ್ತಿ ಪ್ರೀತಿಪ್ರೇಮಗಳ ಸ್ವರೂಪವು ಯಾವ ಬಗೆಯದೆಂದು ಹುಡುಕುವ ಬಗೆ ಅನನ್ಯವಾಗಿದೆ.

View full details

Other Details

Details Value
Author(s) N Smitha Ramesh
Hard_Paperback Paperback
ISBN 9789391852221
Publication Ayodhya Publications Pvt Ltd
Size 5.5" X 8.5"
Pages 172