Skip to product information
1 of 1

Ayodhya Publications Pvt Ltd

Uddalangada College Dinagalu

Uddalangada College Dinagalu

Regular price Rs. 130.00
Regular price Sale price Rs. 130.00
Sale Sold out

Language version

ಉದ್ದಲಂಗದ ಕಾಲೇಜು ದಿನಗಳು - ಹೆಸರೇ ಹೇಳುವಂತೆ 70-80ರ ದಶಕದ ಹಳ್ಳಿಯ ಜೀವನವನ್ನು ಸೊಗಸಾದ ಶೈಲಿಯಲ್ಲಿ ನವಿರು ಭಾಷೆಯಲ್ಲಿ ಕಟ್ಟಿಕೊಡುವ ಕಥೆಗಳು. ಇವು ಕಥೆಗಳಂತಿರುವ ಲಲಿತ ಪ್ರಬಂಧಗಳು. ಲೇಖಕರು ಆ ಕಾಲದ ಯೌವನದ ದಿನಗಳಲ್ಲಿದ್ದ ಮುಗ್ಧತೆ, ಚೇತೋಹಾರಿ ಭಾವನೆಗಳ ಪ್ರವಾಹ, ಒಟ್ಟು ಸಮಾಜದಲ್ಲಿದ್ದ ಸರಳತೆ ಇತ್ಯಾದಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಪ್ರಬಂಧಗಳ ಸುಲಲಿತ ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. ಜೊತೆಗೆ ಆ ಕಾಲ ಚಂದವೋ ಈ ಕಾಲ ಚಂದವೋ ಎಂಬAಥ ಸಂದಿಗ್ಧತೆಯ ಬಗ್ಗೆಯೂ ಪ್ರಸ್ತಾಪವಿದೆ. ಈ ಕೃತಿಯ ಬರಹಗಳನ್ನು ಓದುತ್ತ ಹೋಗುತ್ತಿದ್ದರೆ ನಮ್ಮ ವರ್ತಮಾನದಿಂದ ಕಳಚಿಕೊಂಡು ಬೇರೊಂದು ಕಾಲಘಟ್ಟಕ್ಕೆ ಹೋಗಿ ಒಂದು ಸುಖದಾಯಕ ಪ್ರಯಾಣ ಮಾಡಿಬಂದ ಅನುಭವವಾಗುತ್ತದೆ.

View full details

Other Details

Details Value
Author(s) Harish T G
Hard_Paperback Paperback
ISBN 9789391852870
Publication Ayodhya Publications Pvt Ltd
Size 5.5" X 8.5"
Pages 108