Skip to product information
1 of 1

Ayodhya Publications Pvt Ltd

Utta Batteyalli Horatu Bandavaru

Utta Batteyalli Horatu Bandavaru

Regular price Rs. 120.00
Regular price Sale price Rs. 120.00
Sale Sold out

Language version

1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ 50,000 ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಮಾತ್ರವಲ್ಲ, ಎರಡು ತಿಂಗಳಲ್ಲೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಯಿತು.

View full details

Other Details

Details Value
Date of Release 2019-12-06
Author(s) Rohith Chakrathirtha, Vinayaka Bhat, Vrushank Bhat and Geervani
Hard_Paperback Paperback
ISBN 978-81-945146-0-2
Publication Ayodhya Publications Pvt Ltd
Size 5.5" X 8.5"
Pages 100

Customer Reviews

Based on 3 reviews
67%
(2)
0%
(0)
33%
(1)
0%
(0)
0%
(0)
V
Vishwanatha
Good collectionof information

Good collectionof information, beautiful presentation more over it is true picture which was hidden by the tehn govt.

A
Ashok Sangameshkar

ಆಘಾತ ಕಾರಿ ವಿಚಾರ.. ನಮ್ಮ ಸರಕಾರ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮ ದೇಶ ಅವರನ್ನು ಚೆನ್ನಾಗಿ ನೋ ಡಿಕೊಳ್ಳದೆ ಇನ್ನಾರು ನೋಡುವವರು. ದೇಶ ದ್ರೋಹಿ ಮ್ಯಾ ನ್ಮಾರ್, ಬಾಂಗ್ಲಾ ದೇಶೀ ಯಾರಿಗೆ ಪುಕ್ಕಟೆ ವ್ಯವಸ್ಥೆ ಸರಕಾರ ಕೊಡುತ್ತೆ. ಉದ್ಯೋಗ ಕೊಡುತ್ತೆ, ಬ್ಯಾಂಕ್ ಸಾಲ ಕೊಡುತ್ತೆ. ನಮ್ಮ ಹಿಂದೂ ಗಳಿಗೆ ಮಾತ್ರ ಏನಿಲ್ಲ.

S
Shyam Kumar

Reality is infront of readers