Ayodhya Publications Pvt Ltd
Vrundhavana
Vrundhavana
Regular price
Rs. 120.00
Regular price
Sale price
Rs. 120.00
Unit price
per
Couldn't load pickup availability
ಕಾಲೇಜು ಮುಗಿಸುವ ಮುನ್ನವೇ ಗುರ‍್ವಾಜ್ಞೆಯಿಂದಾಗಿ ಸಂನ್ಯಾಸಿಯಾಗಬೇಕಾದ ಸಿದ್ಧಗಂಗಾ ಶ್ರೀಗಳ ಕತೆ, ರಾಜ್ಯವನ್ನೇ ಆಳುವ ಸುವರ್ಣ ಅವಕಾಶ ಬಂದರೂ ಅದನ್ನು ರಾಜವಂಶಕ್ಕೇ ಮರಳಿಸಿದ ವ್ಯಾಸರಾಯರ ಕತೆ, ಔಷಧದ ಪೊಟ್ಟಣದಲ್ಲಿ ಬಂದ ಬಂಗಾಳಿ ಬರೆಹವೇ ಕಾರಣವಾಗಿ ಆ ಭಾಷೆ ಕಲಿತು ಹತ್ತಾರು ಕಾದಂಬರಿಗಳನ್ನು ಕನ್ನಡಕ್ಕೆ ತಂದ ವೆಂಕಟಾಚಾರ್ಯರ ಕತೆ, ಕಾಡುತ್ತಿರುವ ಅನಾರೋಗ್ಯದಿಂದ ಮುಕ್ತನಾಗಬೇಕೆಂಬ ಆಸೆಯಲ್ಲಿ ಕಠೋರ ಭಾವನಿಂದ ಯೋಗವನ್ನು ಒಲಿಸಿಕೊಂಡ ಅಯ್ಯಂಗಾರರ ಕತೆ... ಇಲ್ಲಿರುವ ಒಂದೊಂದು ಕತೆಯೂ ರೋಮಾಂಚಕ, ಆಕರ್ಷಕ, ಬುದ್ಧಿಪ್ರಚೋದಕ. "ವೃಂದಾವನ" ಸತ್ತವರ ಕತೆಗಳಲ್ಲ. ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರುಗಳನ್ನು ಶಾಶ್ವತವಾಗಿ ಕೆತ್ತಿದವರ ಕತೆಗಳು.
Other Details
Details | Value |
---|---|
Date of Release | 2020-06-12 |
Author(s) | Rohith Chakrathirtha |
Hard_Paperback | Paperback |
ISBN | 978-81-945146-4-0 |
Publication | Ayodhya Publications Pvt Ltd |
Size | 5.5" X 8.5" |
Pages | 128 |
