ಯಜುರ್ವೇದದ ಅಂತರಂಗ: ಮಾನವನ ಅಂತಃಸಾಮರ್ಥ್ಯ ವರ್ಧಿಸಲು ಮತ್ತು ಜೀವನದ ಗುಣಮಟ್ಟವನ್ನು ಉನ್ನತಗೊಳಿಸಲು ಯಜುರ್ವೇದವು ನೀಡುವ ಬೆಳಕಿನ ಕುರಿತು ಪ್ರಬಂಧಗಳು ಇಲ್ಲಿವೆ. ಯಜ್ಞ ಎಂದರೇನು? ವೇದ ಯೋಗ ಎಂದರೇನು? ದೇವತೆಗಳನ್ನು ಆವಾಹಿಸುವ ಮಂತ್ರಗಳು ಯಾವುವು? ನಮಕ-ಚಮಕ ಮಂತ್ರಗಳ ಮೂಲಕ ಯಶಸ್ವಿ ಜೀವನ ಸಾಧಿಸುವುದು ಹೇಗೆ? ಇವೇ ಮುಂತಾದ ವಿಷಯಗಳು ಇಲ್ಲಿ ನಿರೂಪಣೆಗೊಂಡಿವೆ.