Nabha Seelida Dani
₹150.00
Out of stock
ಬಹಳ ಕಾಲದಿಂದ ಪರಿಚಿತರಾದ ಪ್ರಿಯ ಚಕ್ರವರ್ತಿ ಸೂಲಿಬೆಲೆ ಅವರ ಈ ಕೃತಿ ‘ನಭ ಸೀಳಿದ ದನಿ’ಯನ್ನು ಮೇಲ್ನೋಟವಾಗಿ ನೋಡೋಣ ಎಂದು ಆರಂಭಿಸಿದವನು, ಅದನ್ನು ಆಮೂಲಾಗ್ರವಾಗಿ ಓದಿ ಮುಗಿಸಿದೆ. ಕಾರಣ, ಸ್ವಾಮಿ ವಿವೇಕಾನಂದರ ವಿವಿಧ ಭಾವನೆಗಳನ್ನು ಅಷ್ಟು ಸೂಕ್ಷ್ಮವಾಗಿ, ಶಕ್ತಿಯುತವಾಗಿ ಮತ್ತು ಹೃದಯಂಗಮವಾಗಿ ಬರೆದಿರುವುದೇ.
– ಸ್ವಾಮಿ ಗೌತಮಾನಂದಜೀ
ಉಪಾಧ್ಯಕ್ಷರು, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್
Add to WishlistIn Wishlist
Add to Wishlist
Additional information
Weight | 175 g |
---|---|
Author(s) | |
Date of Release | |
Hard/PaperBack | |
HSN code | |
Language | |
No. of Pages | |
Publication | |
Size |
Akshya –
I will be the first person to buy this book.
Ayodhya Publications –
🙂 Thank you very much for your acquisition towards our books. Its a good vibe to our team to bring quality books incoming days.:)