Sale!

4 Books combo offer – May 2023

Original price was: ₹749.00.Current price is: ₹600.00.

Add to WishlistIn Wishlist
Add to Wishlist

4 new Books Combo Offer

ಸಂಗಮವೋ ಸುಳಿಯೋ | ಸ್ಮಿತಾ ರಮೇಶ್
ಹದಿಹರೆಯದ ಗಂಡುಹೆಣ್ಣಿನ ಪ್ರೀತಿ ಮದುವೆಯ ಹೊತ್ತಿಗೆ ಜಾತಿ-ಅಂತಸ್ತುಗಳ ಮೇಲಾಟಗಳಿಂದ ಮುರಿದು ಹೋಗುವುದು, ಇಪ್ಪತ್ತು ವರುಷಗಳ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ ತೆರೆದುಕೊಂಡು ಹೋಗುವ ಘಟನೆಗಳು, ಪ್ರೀತಿಯ ಮುಖವಾಡದಲ್ಲಿ ನಡೆಯುವ ಮತಾಂತರದ ಹುನ್ನಾರಗಳು – ಇವನ್ನಿಟ್ಟುಕೊಂಡು ಕಾದಂಬರಿಕಾರ್ತಿ ಪ್ರೀತಿಪ್ರೇಮಗಳ ಸ್ವರೂಪವನ್ನು ಇಲ್ಲಿ ಚರ್ಚಿಸಿದ್ದಾರೆ.

2035 – ಧೀರಜ್ ಪೊಯ್ಯೆಕಂಡ
ರಾಜಕೀಯದ ಚದುರಂಗದಾಟ, ಮೋಸದಾಟಕ್ಕೆ ಬಲಿಬೀಳುವ ಮುಗ್ಧ ಸಮಾಜ, ದುಷ್ಟರು ಮತ್ತು ಶಿಷ್ಟರ ಕೈಯಲ್ಲಿ ಬಗೆಬಗೆಯಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ಞಾನಗಳು, ಜಗತ್ತು ಎಷ್ಟೇ ಆಧುನಿಕವಾದರೂ ಮನುಷ್ಯನಲ್ಲಿ ಮೂಲಭೂತವಾಗಿ ಅಡಗಿಕೊಂಡಿರುವ ಪಾಶವೀಪ್ರವೃತ್ತಿ… ಹೀಗೆ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ಕಥಾನಕ ಇದು.

ಸಂಸ್ಕಾರಸಂಪದ | ನಾರಾಯಣ ಶೇವಿರೆ
ಸಂಸ್ಕಾರಗಳ ಹಿಂದಿನ ಗಹನಾರ್ಥವನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ? ನಾರಾಯಣ ಶೇವಿರೆ ಬರೆದ “ಸಂಸ್ಕಾರಸಂಪದ ” ಮುಖ್ಯವಾಗಿ ಆಚರಣೆಗಳ ಹಿಂದಿನ ತಾತ್ತ್ವಿಕ ಚಿಂತನೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಎಲ್ಲ ಸಂಸ್ಕಾರಗಳ ಗಣಿಯಾಗಿದ್ದ ಶ್ರೀರಾಮನ ವ್ಯಕ್ತಿತ್ವದ ವಿಶ್ಲೇಷಣೆಯೂ ಈ ಕೃತಿಯಲ್ಲಿದೆ.

ತತ್ತ್ವಸುರಭಿ | ವಿಶ್ವನಾಥ ಸುಂಕಸಾಳ
ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿಜ್ಞಾನ-ತಂತ್ರಜ್ಞಾನಗಳಂಥ ವಿಚಾರಗಳನ್ನು ಗ್ರೀಕ್ ಫಿಲಾಸಫಿಯ ಹಿನ್ನೆಲೆಯಲ್ಲಿ ಅರ್ಥೈಸುವ ಕೆಲಸ ನಡೆದಿದೆಯೇ ಹೊರತು ಭಾರತೀಯ ತತ್ತ್ವಜ್ಞಾನದ ಹಿನ್ನೆಲೆಯಲ್ಲಿ ನೋಡುವ, ವಿವೇಚಿಸುವ ಕೆಲಸ ನಡೆದಿಲ್ಲ. ಭಾರತೀಯ ತತ್ತ್ವಜ್ಞಾನದ ಕೆಲವು ಪ್ರಮುಖಾಂಶಗಳನ್ನು ವಿಸ್ತೃತವಾಗಿ ಚರ್ಚಿಸುವ ಬಹುಮುಖ್ಯ ಶಾಸ್ತಾçರ್ಥ ಕೃತಿಯೇ “ತತ್ತ್ವಸುರಭಿ”.

Additional information

Weight 500 g
Publication

Author(s)

, , ,

Hard/PaperBack

Language

HSN code

Date of Release

Size

Reviews

There are no reviews yet.

Be the first to review “4 Books combo offer – May 2023”

Your email address will not be published. Required fields are marked *

11 + 18 =