5 Ajnatha Nagarikategalu

200.00

Add to WishlistIn Wishlist
Add to Wishlist

5 ಅಜ್ಞಾತ ನಾಗರಿಕತೆಗಳು
ಆಫ್ರಿಕದ ಒಲ್‌ಮೆಕ್, ಆಕ್ಸುಮ್, ಅಮೆರಿಕದ ಅನಸಾಝಿ, ಯುರೋಪಿನ ಕಾರ್ಥೇಜ್ ಮತ್ತು ವೈಕಿಂಗ್ – ಈ ಐದು ನಾಗರಿಕತೆಗಳನ್ನು ಈ ಕೃತಿಯು ಸಮಗ್ರವಾಗಿ ಪರಿಚಯಿಸುತ್ತದೆ. ನಾಗರಿಕತೆ ಎಂದಾಗೆಲ್ಲ ನೆನಪಿಗೆ ಬರುವ ಗ್ರೀಕ್, ರೋಮನ್, ಈಜಿಪ್ಟ್, ಬ್ಯಾಬಿಲೋನಿಯನ್ ಮುಂತಾದ ಹೆಸರುಗಳನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಗೊತ್ತೇ ಇಲ್ಲದ ನಾಗರಿಕತೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ನಾಗರಿಕತೆಗಳನ್ನು ಪರಿಚಯಿಸುವ ಪಠ್ಯಪುಸ್ತಕಗಳ ಸಿದ್ಧಮಾದರಿಯನ್ನು ಕೈಬಿಟ್ಟು ಇಲ್ಲಿ, ಅವನ್ನು ಕತೆಗಳಂತೆ ಹೇಳಲಾಗಿದೆ. ಆ ನಾಗರಿಕತೆಗಳಲ್ಲಿ ಆಳಿದ ರಾಜರ ಕತೆಗಳಲ್ಲದೆ ಜನಸಾಮಾನ್ಯರ ಬದುಕಿನ ವಿವರಗಳೂ ಇಲ್ಲಿವೆ. ಆ ಜನರ ಧೈರ್ಯಸಾಹಸಗಳು, ಛಲಬಿಡದೆ ಕಾರ್ಯ ಸಾಧಿಸುವ ಗುಣ ಸ್ಫೂರ್ತಿದಾಯಕ.

Additional information

Weight 180 g
Publication

Author(s)

Hard/PaperBack

Language

HSN code

Date of Release

Size

No. of Pages

ISBN

Reviews

There are no reviews yet.

Be the first to review “5 Ajnatha Nagarikategalu”

Your email address will not be published. Required fields are marked *