Aakoota

(1 customer review)

220.00

Add to WishlistIn Wishlist
Add to Wishlist

“ಆಕೂತ”ದ ಬರಹಗಳು ನಮ್ಮನ್ನು ಯೋಚನೆಗೆ ಹಚ್ಚುತ್ತವೆ. ಭಾಷಾಗೊಂದಲದಂಥ ದಿನನಿತ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡೂ ಲೇಖಕ ನಾರಾಯಣ ಶೇವಿರೆಯವರು ಅದರ ಪದರಗಳನ್ನು ಬಿಚ್ಚಿ ವಾಸ್ತವವನ್ನು ಕಾಣಿಸುತ್ತಾರೆ. ನಾವು ಯೋಚಿಸಬೇಕಾದ ನಿಜಸಮಸ್ಯೆ ಏನು ಎಂಬುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಹಳ್ಳಿ-ನಗರಗಳ ಸಂಬಂಧ, ಆಹಾರದ ಮಹತ್ವ, ಭಾಷಾಸಾಮರಸ್ಯ, ವ್ಯಕ್ತಿತ್ವವರ್ಧನೆ, ರಿಲಿಜನ್ ತಂದೊಡ್ಡುವ ಸಮಸ್ಯೆಗಳ ಗಂಭೀರತೆ, ಕೃಷಿ, ಸಂಪ್ರದಾಯ – ಹೀಗೆ ಹಲವು ವಿಷಯಗಳನ್ನು ಮುಟ್ಟಿ ತಟ್ಟುವ, ಹಲವುಪಟ್ಟು ಹಿಗ್ಗಿಸಿ ಸ್ಪಷ್ಟಗೊಳಿಸುವ, ಅವುಗಳೊಳಗಿನ ಸೂಕ್ಷ್ಮಗಳನ್ನು ಕಾಣಿಸುವ ಬರಹಗಳು ಇಲ್ಲಿವೆ.

Additional information

Weight 175 g
Publication

Author(s)

Hard/PaperBack

Language

HSN code

No. of Pages

Date of Release

Size

ISBN

1 review for Aakoota

  1. L N Bhat

    Good

Add a review

Your email address will not be published. Required fields are marked *

fourteen − 10 =