Shri Shankaracharya
₹160.00
ಶಕಾತೀತ – ಕ್ರಾಂತಿಮಾರುತ ಶ್ರೀ ಶಂಕರಾಚಾರ್ಯ – ನಚಿಕೇತ್ ಹೆಗಡೆ
ಸನಾತನ ಧರ್ಮದ ನೆಲೆಯೇ ಅಸ್ಥಿರಗೊಂಡು ದೇಶದಲ್ಲಿ ಧರ್ಮವೆಂಬುದು ಅಳಿದುಹೋಗಬಹುದೆಂಬ ಅಪಾಯಕ್ಕೆ ಸಿಕ್ಕಿದ್ದ ಸಂದರ್ಭದಲ್ಲಿ ಅದನ್ನು ಮತ್ತೆ ಈ ಪುಣ್ಯಭೂಮಿಯಲ್ಲಿ ಸ್ಥಿರಗೊಳಿಸಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಅವರು ದೇಶದ ದಕ್ಷಿಣಮೂಲೆಯಲ್ಲಿ ಹುಟ್ಟಿ ಬೆಳೆದರೂ ಇಡೀ ದೇಶವನ್ನು ಹಬ್ಬಿಕೊಂಡರು, ನಿರಂತರ ಸಂಚಾರ ಮಾಡಿದರು, ಮಠಗಳನ್ನು ಕಟ್ಟಿದರು, ನೂರಾರು ಅತ್ಯಮೂಲ್ಯ ಸ್ತೋತ್ರಗಳನ್ನು ರಚಿಸಿದರು, ಭಾರತೀಯ ತತ್ತ್ವಜ್ಞಾನಕ್ಕೆ ಹೊಸ ದಿಕ್ಕುದೆಸೆ ಕಲ್ಪಿಸಿದರು. ಅವರ ಜೀವನ-ಸಾಧನೆ ಕುರಿತು ಚಿಂತಕ, ಲೇಖಕ ನಚಿಕೇತ್ ಹೆಗಡೆ ಬರೆದಿರುವ ಪಾಂಡಿತ್ಯಪೂರ್ಣ ಕೃತಿ ಇದು.
Additional information
Weight | 160 g |
---|---|
Author(s) | |
Date of Release | |
Hard/PaperBack | |
ISBN | |
Language | |
No. of Pages | |
Publication | |
Size |
Reviews
There are no reviews yet.