Vittha Jagatthina varthamaana
₹100.00
Out of stock
ರಂಗಸ್ವಾಮಿ ಮೂಕನಹಳ್ಳಿ ಸ್ವತಃ ಪ್ರವಾಸಿ ಮತ್ತು ಅರ್ಥತಜ್ಞ. ಹಾಗಾಗಿ ಜಗತ್ತಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ (ಅಂದರೆ ೨೦೨೧ರಲ್ಲಿ) ವಿವಿಧ ದೇಶಗಳ “ಅರ್ಥ ಆರೋಗ್ಯ” (ಎಕನಾಮಿಕ್ ಹೆಲ್ತ್) ಹೇಗಿದೆ ಎಂಬುದನ್ನು ಈ ಹೊತ್ತಗೆಯಲ್ಲಿ ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಈಗಿನ ಚಿತ್ರಣ ಮಾತ್ರವೇ ಅಲ್ಲದೆ ಇನ್ನು ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ದೇಶಗಳ ಆರ್ಥಿಕ ಆರೋಗ್ಯ ಹೇಗಿರಬಹುದು ಎಂಬ ಮುನ್ಸೂಚನೆಗಳೂ ಇವೆ. ಕೊರಿಯಾ, ಚೀನಾ, ಜಪಾನ್, ಇಂಗ್ಲೆಂಡ್ , ಪೋರ್ಚುಗಲ್, ಬೋಟ್ಸಾನಾದಂಥ ಹತ್ತು ಹಲವು ದೇಶಗಳು ಮುಂದಿನ ದಿನಗಳಲ್ಲಿ ಯಾವ ಹಾದಿ ಹಿಡಿಯಲಿವೆ ಎಂಬ ಬಗ್ಗೆಯೂ ಈ ಕೃತಿಯಲ್ಲಿ ಹೊಳಹುಗಳಿವೆ. “ಜಗತ್ತಿನ ಸದ್ಯದ ಅರ್ಥವ್ಯವಸ್ಥೆಯ ಬಗ್ಗೆ ಸಂಕ್ಷಿಪ್ತವಾಗಿ, ಆದರೆ ಯಾವ ವಿವರವೂ ಬಿಟ್ಟುಹೋಗದಂತೆ ವಿಶಿಷ್ಟ ರೀತಿಯಲ್ಲಿ ತಿಳಿಸಿಕೊಡುವ ಈ ಕೃತಿ ಕನ್ನಡದ ಓದುಗನಿಗೊಂದು “ಅರ್ಥಪೂರ್ಣ” ಕೊಡುಗೆ” ಎಂದು ಬೆನ್ನುಡಿಯಲ್ಲಿ ಹೇಳಲಾಗಿದೆ.
Add to WishlistIn Wishlist
Add to Wishlist
Additional information
Hard/PaperBack | |
---|---|
Language | |
Author(s) | |
Publication | |
HSN code |
Reviews
There are no reviews yet.