Savarkar
₹855.00
ಸಾವರ್ಕರ ಜೀವನ ಧ್ಯೇಯ ಚಟುವಟಿಕೆಗಳು ಬರಹಗಳು ಮತ್ತು ಅವರ ಮೇಲೆ ಪ್ರಭಾವ ಬೀರಿದ ಅಂಶಗಳು ಅವರ ಮನೆತನದ ವಿವರಗಳು ಹೀಗೆ ಪ್ರತಿಯೊಂದು ಸಂದರ್ಭಗಳನ್ನು ವಿಕ್ರಂ ಅವರು ನಿಖರವಾಗಿ ಸಮರ್ಥ ಕ್ರಮದಲ್ಲಿ ಬರೆಯುವಾಗ ಎಲ್ಲೂ ಯಾವ ಸಾಲನ್ನು ತಪ್ಪಿಸಿಕೊಳ್ಳದಂತೆ ಮಾಡುತ್ತಾರೆ. ಅದೇ ಸಮರ್ಥ ಇತಿಹಾಸ ಕಾರಣ ಲಕ್ಷಣ.
ಈ ಸಂಪುಟಗಳು ಈಗ ಕನ್ನಡದ ಓದುವರಿಗೂ ದೊರೆಯುತ್ತಿರುವುದು ತೃಪ್ತಿಕರ ಸಂಗತಿ. ಶ್ರೀ ನರೇಂದ್ರ ಕುಮಾರ್ ಅವರ ಕೂಡ ತುಂಬಾ ಅಳಗಿದ ಅನುವಾದಕ. ಆದ್ದರಿಂದಲೇ ಅವರ ಅನುವಾದವು ಮೂಲದ ಎಲ್ಲಾ ಸ್ವಾರಸ್ಯಗಳನ್ನು ಬಿಗಿಯನ್ನು ಉಳಿಸಿಕೊಂಡಿದೆ. ಈ ಕೃತಿಯನ್ನು ಸಾರ್ವಜನಿಕರು ಮಾತ್ರವಲ್ಲದೆ ವಿದ್ಯಾರ್ಥಿಗಳು ಶಿಕ್ಷಕರು ರಾಜಕೀಯ ಆಸಕ್ತರು ಹೀಗೆ ಪ್ರತಿಯೊಬ್ಬರೂ ಓದಬೇಕು. ಹಾಗೆ ಓದಿದಾಗಲೇ ನಮ್ಮ ದೇಶದ ಇತಿಹಾಸ ಮೂಲ ಸ್ವರೂಪ ತಿಳಿಯುತ್ತದೆ
ಎಸ್ ಎಲ್ ಭೈರಪ್ಪ
Additional information
Weight | 550 g |
---|---|
Author(s) | |
Date of Release | |
Hard/PaperBack | |
Language | |
No. of Pages | |
Publication | |
Size |
Reviews
There are no reviews yet.